ಉದ್ಯೋಗದ ಅವಕಾಶ
ಶ್ರೀರಂಗಪಟ್ಟಣ & ಟಿ.ನರಸೀಪುರ - 22 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸು
· ಸೆಕ್ಯುರಿಟಿ ಸೂಪರ್ವೈಸರ್ - ಪದವಿ / ಡಿಪ್ಲೋಮಾ ( ಒಟ್ಟು ಸಂಬಳ CTC : ರೂ.22800/-ರಿಂದ ರೂ.23600/- )
· ಸೆಕ್ಯುರಿಟಿ ಗಾರ್ಡ್ಸ್ - ಎಸ್ಎಸ್ಎಲ್ ಸಿ ಪಾಸ್ / ಪಿಯುಸಿ (ಒಟ್ಟು ಸಂಬಳ CTC : ರೂ.22500/- ರಿಂದ ರೂ.23300/-)
· ಲೇಡಿ ಗಾರ್ಡ್ಸ್ - SSLC ಪಾಸ್ / PUC (ಒಟ್ಟು ಸಂಬಳ CTC : ರೂ.22500/- ರಿಂದ ರೂ.23300/-)
· ತಿಂಗಳಲ್ಲಿ 26 ದಿನಗಳ ಕೆಲಸ & 4 ದಿನಗಳ ರಜೆ
· ಕೌಶಲ್ಯ: ಕಂಪ್ಯೂಟರ್ ಜ್ಞಾನ
· ಉದ್ಯೋಗದ ಸ್ಥಳ: ಶ್ರೀರಂಗಪಟ್ಟಣ & ಟಿ.ನರಸೀಪುರ
· ಅಗತ್ಯವಿರುವ ದಾಖಲೆಗಳು: ಆಧಾರ್,ಪ್ಯಾನ್ ಕಾರ್ಡ್,ರೆಸ್ಯೂಮ್,ರೇಷನ್ ಕಾರ್ಡ್ / ಮತದಾರರ ಗುರುತಿನ ಕಾರ್ಡ್ ಮತ್ತು ಫೋಟೋಗಳು
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು : 8550000315 / 8792001107 / 8550000317 / 8951893380
__________________________________________________________________________________________
URGENT REQUIREMENT- AGE ABOVE 22 yrs
• SECURITY SUPERVISOR – DEGREE / DIPLOMA (Salary : Rs.22800/- to Rs. 23600/-)
• SECURITY GUARDS – SSLC PASS / PUC (Salary : Rs.22500/- to Rs. 23600/-)
• LADY GUARDS – SSLC PASS / PUC (Salary : Rs.22500/- to Rs.23600/-)
26 DAYS WORKING (INCLUDE ESI + PF)
• SKILL : BASIC COMPUTER KNOWLEDGE
• LOCATION : SRIRANGAPATNA & T.NARASIPURA
• DOCUMENTS REQUIRED : AADHAAR, PAN, RESUME, RATION CARD / VOTER ID & PHOTOS
• CONTACT :8550000315 / 8792001107 / 8550000317 / 8951893380